ಪರಿಭ್ರಮಣೆ
	ಮುಖ್ಯವಾಗಿ ಖಗೋಳಶಾಸ್ತ್ರದಲ್ಲಿ ಬರುವ ಪದಗಳು.  ಭೂಮಿಗೆ ಎರಡು ವಿಧದ ಚಲನೆಗಳಿವೆ-ತನ್ನ ಸುತ್ತಲೂ ಸುತ್ತುವುದು, ಇದು ಆವರ್ತನೆ (ರೊಟೇಷನ್); ಸೂರ್ಯನ ಸುತ್ತಲೂ ಸುತ್ತುವುದು, ಇದು ಪರಿಭ್ರಮಣೆ (ರಿವೂಲ್ಯೊಷನ್). ಆವರ್ತನೆಯ ಕಾರಣದಿಂದ ಹಗಲು ರಾತ್ರಿ ಅಂದರೆ ದಿವಸವೂ ಪರಿಭ್ರಮಣೆಯ ಕಾಲದಿಂದ ವರ್ಷವೂ ಉಂಟಾಗುತ್ತವೆ. (ನೋಡಿ- ಆಧುನಿಕ-ಬೀಜಗಣಿತ)	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ